ಸಾಂಸ್ಕೃತಿಕ ವಿಭಾಗದಿಂದ 2019 ನೇ ಇನಿಹಾ ನೆಟ್ ಸಂಸ್ಥೆಯ ಶೈಕ್ಷಣಿಕ ಪ್ರವಾಸಕ್ಕೆ 2 ಸೀಟುಗಳು ಡೊನೇಟ್ ಆಗಿದ್ದು "ಇನಿಹಾ ನೆಟ್ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ" ಭಾಗವಹಿಸಿದ್ದ ಇಬ್ಬರು ವಿದ್ಯಾರ್ಥಿಗಳಿಗೆ 2019 ರ ಶೈಕ್ಷಣಿಕ ಪ್ರವಾಸಕ್ಕೆ ಉಚಿತ ಪ್ರವೇಶ ಪಡೆಯಲಿದ್ದಾರೆ.
ನಿಯಮಗಳು:
1. ಇನಿಹಾ
ನೆಟ್ ವಿದ್ಯಾರ್ಥಿಯಾಗಿರಬೇಕು.
2. 2018 ಅಥವಾ
2019 ರ ಸಾಲಿನಲ್ಲಿ
ಪ್ರವೇಶಾತಿಯನ್ನು ಹೊಂದಿರಬೇಕು
.
3. BPL ಪಡಿತರ ಚೀಟಿ ಹಾಗು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
4. ಇನಿಹಾ ನೆಟ್ ಸಂಸ್ಥೆ ಆಯೋಜಿಸಿರುವ "ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರಬೇಕು.
5. SSLC ವಿದ್ಯಾರ್ಥಿಯಾಗಿರಬಾರದು.
3. BPL ಪಡಿತರ ಚೀಟಿ ಹಾಗು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
4. ಇನಿಹಾ ನೆಟ್ ಸಂಸ್ಥೆ ಆಯೋಜಿಸಿರುವ "ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರಬೇಕು.
5. SSLC ವಿದ್ಯಾರ್ಥಿಯಾಗಿರಬಾರದು.
ವಿಶೇಷ ಸೂಚನೆ
1. ಅರ್ಜಿಯನ್ನು ಈ ಕೆಳಗೆ ಆನ್‌ಲೈನ್ ಮೂಲಕ ಹಾಕಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-11-2019.
2. ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿಯೊಂದಿಗೆ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಇನಿಹಾ ನೆಟ್ ಸಂಸ್ಥೆಗೆ 12-11-2019 ರ ಒಳಗೆ ಸಲ್ಲಿಸಬೇಕು.
3. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವಾಸ ಶುಲ್ಕ ರೂ 1,500ನ್ನು INFD cheque ಮೂಲಕ ವಿದ್ಯಾರ್ಥಿಗಳ ಹೆಸರಲ್ಲಿ ಕಳುಹಿಸಲಾಗುವುದು. ವಿದ್ಯಾರ್ಥಿಗಳು INFD ಖಾತೆಯನ್ನು ಹೊಂದಿದ್ದರೆ, ತಮ್ಮ ಖಾತೆಗೆ ಜಮಾ ಮಾಡಿಕೊಂಡು ನಂತರ ಪ್ರವಾಸ ನಿರ್ವಹಣಾ ಸಮಿತಿಗೆ ಹಣವನ್ನು ವರ್ಗಾಹಿಸಬೇಕು. INFD ಖಾತೆ ಹೊಂದಿಲ್ಲದಿದ್ದರೆ ಇನಿಹಾ ನೆಟ್ ಸಂಸ್ಥೆಯ ಖಾತೆಯ ಮೂಲಕ ವರ್ಗಾವಣೆ ಮಾಡಬೇಕು.
ಹಣ ವರ್ಗಾವಣೆಗೆ ಕೊನೆಯ ದಿನಾಂಕ 22-11-2019 ಆಗಿರುತ್ತದೆ.
No comments:
Post a Comment