---_(@) ||||'''_(@)

Wednesday, February 5, 2020

"ಟೈಮ್ ಆಫ್ ಟಾರ್ಗೆಟ್" ಕಾರ್ಯಕ್ರಮದ ಮಡಿಲಿಗೆ ಹೊಸ ರೆಕಾರ್ಡ್.


ಹೌದು, ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ನಿರ್ಮಾಣದ ವಿದ್ಯಾರ್ಥಿನಿ ಜಯಂತಿ ಸಾರಥ್ಯದ ಟೈಮ್ ಆಫ್ ಟಾರ್ಗೆಟ್ (ಶ್ರೇಷ್ಟ ಭಾರತೀಯ ಸೇನೆ) ಎನ್ನುವ ವಿಶೇಷ ಕಾರ್ಯಕ್ರಮ “ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶನಗೊಂಡ ಕಾರ್ಯಕ್ರಮ” ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಯೋಧ ಹವಲ್ದಾರ್ ರೋಹಿತ್ ಕುಮಾರ್ ಭಾಗವಹಿಸುವಿಕೆ ಈ ಕಾರ್ಯಕ್ರಮಕ್ಕೆ ಹೆಚ್ಚು ಮೆರುಗು ತಂದಿದ್ದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ ಪರಮವೀರ ಚಕ್ರ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್ ಅವರ ಸಾಹಸದ ಕಥೆಗಳು ಟೈಮ್ ಆಫ್ ಟಾರ್ಗೆಟ್ ಕಾರ್ಯಕ್ರಮ ಘನತೆ ಹೆಚ್ಚಿಸಿತ್ತು.

 [ Watch Time of Target ]

ವಿದ್ಯಾರ್ಥಿನಿರಾದ ಜಯಂತಿ ಹಾಗೂ ಪ್ರಾರ್ಥನಾ ಐ.ಎ ನಿರೂಪಣೆ ಜೊತೆಗೆ ವಿದ್ಯಾರ್ಥಿನಿಯರಾದ ಶ್ರದ್ಧಾ, ಪೂರ್ವಿಕಾ, ನಮೃತಾ ಮತ್ತು ನೀಶಾ ಭಾಗವಹಿಸುವಿಕೆ ಟಾರ್ಗೆಟ್ ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಿದೆ.

About Program

Name: Time of Target (The great Indian Army)
Category: National awareness, Army related
Script, Lyrics and Directed by: Kumaresh (MD of Iniha Net Computer Education)
Produced by: Iniha Net Computer Education (R.)
Playback singer: Lokesh Charwaka
Recording: Radio Sarang 107.8FM, Mangalore
Recording help: RJ Abhishek
Parents help: Shri Achutha Bhat, Smt Monamma & Shri Elyanna Gowda.

___

No comments:

Post a Comment